unarm ಅನಾರ್ಮ್‍
ಸಕರ್ಮಕ ಕ್ರಿಯಾಪದ
  1. ನಿರಾಯುಧಗೊಳಿಸು; ನಿರಾಯುಧನನ್ನಾಗಿ ಮಾಡು.
  2. (ಮತ್ತೊಬ್ಬನ) ರಕ್ಷಾಕವಚ ತೆಗೆದುಹಾಕು.