unappeased ಅನಪೀಸ್ಡ್‍
ಗುಣವಾಚಕ
  1. ತೃಪ್ತಿಪಡಿಸದ; ತಣಿಸದ; ಸಮಾಧಾನಗೊಳಿಸದ.
  2. ಅತೃಪ್ತ; ತೃಪ್ತವಾಗದ; ಸಮಾಧಾನಗೊಳ್ಳದ.