unadvisedly ಅನಡ್ವೈಸಿಡ್ಲಿ
ಕ್ರಿಯಾವಿಶೇಷಣ

ದುಡುಕಿನಿಂದ; ವಿವೇಚನೆಯಿಲ್ಲದೆ; ಮುಂದಾಲೋಚನೆ ಮಾಡದೆ.