unaccommodating ಅನಕಾಮಡೇಟಿಂಗ್‍
ಗುಣವಾಚಕ
  1. ಸಹಾಯ ಮಾಡದ; ಉಪಕಾರ ಶೀಲನಲ್ಲದ; ನಿರ್ದಾಕ್ಷಿಣ್ಯ ಸ್ವಭಾವದ.
  2. ಹೊಂದಿಕೊಂಡು ಹೋಗದ; ಹೊಂದಿಕೊಳ್ಳದ; ಸಹಕರಿಸದ.