See also 2ultramontane
1ultramontane ಅಲ್‍ಟ್ರಮಾಂಟೇನ್‍
ಗುಣವಾಚಕ
  1. ಆಲ್ಪ್ಸ್‍ ಪರ್ವತದ ದಕ್ಷಿಣಕ್ಕೆ ಯಾ ಪರ್ವತದಾಚೆ ಇರುವ.
  2. ಇಟಲಿಯ.
  3. (ನಂಬಿಕೆ, ಶಿಸ್ತು, ಮೊದಲಾದವುಗಳಲ್ಲಿ) ಪೋಪ್‍ ಗುರುಗಳ ಪರಮಾಧಿಕಾರಕ್ಕೆ ಅನುಕೂಲವಾದ; ಅದನ್ನು ಸಮರ್ಥಿಸುವ.
  4. (ಮಾತನಾಡುವವನ ದೃಷ್ಟಿಯಿಂದ) ಆಲ್ಪ್ಸ್‍ ಪರ್ವತದಾಚೆ ಇರುವ.
See also 1ultramontane
2ultramontane ಅಲ್‍ಟ್ರಮಾಂಟೇನ್‍
ನಾಮವಾಚಕ
  1. ಆಲ್ಪ್ಸ್‍ ಪರ್ವತದ ದಕ್ಷಿಣದಲ್ಲಿ ಯಾ ಆಚೆ ಪಕ್ಕದಲ್ಲಿ ವಾಸಿಸುವವನು.
  2. ಪೋಪ್‍ ಗುರುವಿಗೆ ಪರಮಾಧಿಕಾರವಿರಬೇಕೆಂದು ವಾದಿಸುವವನು, ಸಮರ್ಥಿಸುವವನು.