ultimatum ಅಲ್ಟಿಮೇಟಮ್‍
ನಾಮವಾಚಕ
  1. ಅಂತಿಮ ಬೇಡಿಕೆ; (ಯಾವುದನ್ನು ನಿರಾಕರಿಸಿದ್ದೇ ಆದರೆ ಸಂಬಂಧ ವಿಚ್ಫೇದ, ಯುದ್ಧ ಘೋಷಣೆ, ಮೊದಲಾದವಕ್ಕೆ ಆಸ್ಪದವಾಗುವುದೋ ಆ) ಕಟ್ಟಕಡೆಯ ಕೋರಿಕೆ ಯಾ ಕಟ್ಟಕಡೆಯ ಷರತ್ತುಗಳ ಘೋಷಣೆ.
  2. ಕೊನೆಯ ನಿರ್ಧಾರ; ಕಡೇ ಮಾತು; ಅಂತಿಮ ತೀರ್ಮಾನ.