ulcer ಅಲ್ಸರ್‍
ನಾಮವಾಚಕ
  1. (ದೇಹದ ಒಳ ಯಾ ಹೊರಭಾಗದಲ್ಲಿ ಉಂಟಾಗುವ, ಕೀವು ಸ್ರವಿಸುವ) ಹುಣ್ಣು; ವ್ರಣ.
    1. ನೈತಿಕ ಕಳಂಕ, ಕಲೆ.
    2. ಕೆಡಿಸುವಂಥ ಪ್ರಭಾವ, ನೀತಿಭ್ರಷ್ಟಕಾರಿ ವಿಷಯ, ಮೊದಲಾದವು.