tyrant-bird ಟೈಅರಂಟ್‍ಬರ್ಡ್‍
ನಾಮವಾಚಕ

ದಬ್ಬಾಳಿಕೆ ಹಕ್ಕಿ; ಬೇರೆ ಪಕ್ಷಿಗಳನ್ನು ತನ್ನ ಗೂಡಿನ ಬಳಿಯಿಂದ ಆಚೆಗೆ ಓಡಿಸುವ, ಟಿರನಸ್‍ ಕುಲದ, ಅಮೆರಿಕನ್‍ ಪಕ್ಷಿ.