tyrant ಟೈಅರಂಟ್‍
ನಾಮವಾಚಕ
  1. ಕ್ರೂರರಾಜ; ಪ್ರಜಾಪೀಡಕ; ಪ್ರಜಾಪೀಡಕ ಪ್ರಭು.
  2. ನಿರಂಕುಶಾಧಿಕಾರಿ; ನಿರಂಕುಶಾಧಿಕಾರ ನಡೆಸುವ ಆಡಳಿತಗಾರ.
  3. (ಗ್ರೀಕ್‍ ಚರಿತ್ರೆ)
    1. ಅಕ್ರಮವಾಗಿ, ನ್ಯಾಯಬದ್ಧವಾದ ಹಕ್ಕಿಲ್ಲದೆ, ಅಧಿಕಾರ ಹಿಡಿದ ನಿರಂಕುಶ ರಾಜ.
    2. ಕ್ರಿಸ್ತಪೂರ್ವ 404-403ರ ಅವಧಿಯ ಅಥೆನ್ಸಿನ 30 ನಿರಂಕುಶ ರಾಜರಲ್ಲೊಬ್ಬ.