Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
tyranny
ಟಿರನಿ
ನಾಮವಾಚಕ
(ಬಹುವಚನ
tyrannies
).
ದಬ್ಬಾಳಿಕೆ; ನಿರಂಕುಶಾಧಿಕಾರ.
ಪೀಡನ; ಉಪದ್ರವ.
(ಗ್ರೀಕ್ ಚರಿತ್ರೆ) ನಿರಂಕುಶ(ರಾಜ) ಪ್ರಭುತ್ವ.
ನಿರಂಕುಶಾಧಿಕಾರಿಯ, ನಿರಂಕುಶ ಪ್ರಭುತ್ವದ–ರಾಜ್ಯ.
ನಿರಂಕುಶಪ್ರಭುತ್ವದ ಕಾಲ, ಯುಗ.
ನಿರಂಕುಶ ಕಾರ್ಯ ಯಾ ವರ್ತನೆ.