tyrannize ಟಿರನೈಸ್‍
ಸಕರ್ಮಕ ಕ್ರಿಯಾಪದ
  1. ನಿರಂಕುಶಪ್ರಭುತ್ವ ನಡೆಸು.
  2. ದಬ್ಬಾಳಿಕೆ ನಡೆಸು.
ಅಕರ್ಮಕ ಕ್ರಿಯಾಪದ
  1. ದಬ್ಬಾಳಿಕೆ ನಡೆಸು; ಪ್ರಜಾಪೀಡಕನಾಗು; ಕ್ರೂರವಾಗಿ ಆಡಳಿತ ನಡೆಸು.
  2. ನಿರಂಕುಶ ಪ್ರಭುವಾಗು.