typography ಟೈಪಾಗ್ರಹಿ
ನಾಮವಾಚಕ
  1. ಮುದ್ರಣ (ಕಲೆ): faults of typography ಮುದ್ರಣದೋಷಗಳು.
  2. ಮುದ್ರಣ ಶೈಲಿ, ರೀತಿ: the typography was admirable ಮುದ್ರಣ ರೀತಿ ಅಚ್ಚುಕಟ್ಟಾಗಿತ್ತು.