typify ಟಿಪಿಹೈ
ಸಕರ್ಮಕ ಕ್ರಿಯಾಪದ
(ವರ್ತಮಾನ ಪ್ರಥಮ ಪುರುಷ ಏಕವಚನ typifies; ಭೂತರೂಪ ಮತ್ತು ಭೂತಕೃದಂತ
  1. ಮಾದರಿಯಾಗಿ ತೋರಿಸು; ಮಾದರಿಯಾಗಿ ನಿರೂಪಿಸು.
  2. ಪ್ರತಿನಿಧಿಸು.
  3. (ಒಂದಕ್ಕೆ) ಮಾದರಿಯಾಗಿರು; ಮಾದರಿ ಲಕ್ಷಣವುಳ್ಳದ್ದಾಗಿರು.