typically ಟಿಪಿಕಲಿ
ಕ್ರಿಯಾವಿಶೇಷಣ
  1. ನಮೂನೆಯಾಗಿ; ಮಾದರಿಯಾಗಿ.
  2. ವೈಶಿಷ್ಟ್ಯವಾಗಿ.
  3. ಸಾಂಕೇತಿಕ ರೀತಿಯಲ್ಲಿ.
  4. ಪ್ರಾತಿನಿಧಿಕವಾಗಿ.