typhus ಟೈಹಸ್‍
ನಾಮವಾಚಕ

ಟೈಹಸ್‍ ಜ್ವರ; ಊದಾ ಯಾ ಕೆಂಪು ಗುಳ್ಳೆಗಳು ಏಳುವುದು, ತಲೆನೋವು, ಜ್ವರ, ಮತ್ತು ಸನ್ನಿ ಬರುವುದು–ಈ ಲಕ್ಷಣಗಳುಳ್ಳ, ರಿಕೆಟ್ಸಿಯ ಎಂಬ ಪರೋಪಜೀವಿಗಳಾದ ಸೂಕ್ಷ್ಮಜೀವಿಗಳಿಂದ ಉಂಟಾಗುವ, ಸೋಂಕು ಜ್ವರ.