See also 2typhoid
1typhoid ಟೈಹಾಯ್ಡ್‍, ಟೈಹಾಇಡ್‍
ಗುಣವಾಚಕ

ಟೈಹಸ್‍ ಜ್ವರದಂಥ.

See also 1typhoid
2typhoid ಟೈಹಾಯ್ಡ್‍, ಟೈಹಾಇಡ್‍
ನಾಮವಾಚಕ

ಟೈಹಾಯ್ಡ್‍ ಜ್ವರ; ವಿಷಮಶೀತ ಜ್ವರ:

  1. ಎದೆ ಮತ್ತು ಹೊಟ್ಟೆಯ ಮೇಲೆ ಕೆಂಪು ಗುಳ್ಳೆಗಳೇಳುವ ಮತ್ತು ಕರುಳಿನಲ್ಲಿ ತೀವ್ರ ಕೆರಳಿಕೆ ಯಾ ಉರಿ ಉಂಟಾಗುವ, ಬ್ಯಾಕ್ಟೀರಿಯದಿಂದ ಬರುವ, ಒಂದು ಸೋಂಕು ಜ್ವರ.
  2. ಪ್ರಾಣಿಗಳಿಗೆ ಬರುವ ಇದೇ ರೀತಿಯ ರೋಗ.