typeface ಟೈಪ್‍ಫೇಸ್‍
ನಾಮವಾಚಕ
  1. ಮಸಿಹಚ್ಚಿದ ಮುದ್ರಾಕ್ಷರಗಳ (ಒತ್ತು) ಛಾಪು.
  2. ನಿರ್ದಿಷ್ಟ ಮಾದರಿಯ, ಒಂದೇ ನಮೂನೆಯ ಮುದ್ರಾಕ್ಷರಗಳು ಯಾ ಅಚ್ಚುಮೊಳೆಗಳು.