typal ಟೈಪಲ್‍
ಗುಣವಾಚಕ
  1. ಮಾದರಿ, ನಮೂನೆ, ಕುರುಹು, ಸಂಕೇತ, ಮೊದಲಾದವುಗಳ ಯಾ ಅವುಗಳಿಗೆ ಸಂಬಂಧಿಸಿದ.
  2. ಮಾದರಿಯಾದ; ನಮೂನೆಯಾದ; ಸಂಕೇತವಾಗಿರುವ.
  3. = typical.