tympanic ಟಿಂಪ್ಯಾನಿಕ್‍
ಗುಣವಾಚಕ
  1. ಮದ್ದಲೆಯ ಚರ್ಮದಂಥ; ಮದ್ದಲೆಯ ಚರ್ಮಭಾಗವನ್ನು ಹೋಲುವ ಯಾ ಅಂತೆ ಕೆಲಸ ಮಾಡುವ.
  2. (ಅಂಗರಚನಾಶಾಸ್ತ್ರ)
    1. ನಡುಗಿವಿಯ; ಮಧ್ಯಕಿವಿಯ.
    2. ಕಿವಿಯ ಹರೆಯ; ಕಿವಿಯ ಹರೆಗೆ ಸಂಬಂಧಿಸಿದ.
    3. ಕಿವಿಹರೆಯುಳ್ಳ.