tympan ಟಿಂಪನ್‍
ನಾಮವಾಚಕ
  1. (ಮುದ್ರಣ) ಸಮವೊತ್ತಡ ಚೌಕಟ್ಟು; ಒತ್ತುಫಲಕ ಮತ್ತು ಮುದ್ರಣಹಾಳೆಗಳ ಮಧ್ಯೆ ಒತ್ತಡವನ್ನು ಸಮಗೊಳಿಸಲು ಬಳಸುವ ಚೌಕಟ್ಟು.
  2. (ವಾಸ್ತುಶಿಲ್ಪ) = tympanum.