See also 2tylopod
1tylopod ಟೈಲಪಾಡ್‍
ನಾಮವಾಚಕ

ಮೆತ್ತೆಪಾದಿ; ಬೆರಳುಗಳಲ್ಲಿ ಗೊರಸಿಗೆ ಬದಲು ಮೆತ್ತೆಗಳುಳ್ಳ; ಗೊರಸಿಗೆ ಬದಲು ಕಾಲಿನ ಮೆತ್ತೆಗಳ ಮೇಲೆ ಭಾರ ಹಾಕುವ ಪ್ರಾಣಿ (ಮುಖ್ಯವಾಗಿ ಒಂಟೆ).

See also 1tylopod
2tylopod ಟೈಲಪಾಡ್‍
ಗುಣವಾಚಕ

ಮೆತ್ತೆಪಾದಿ; ಬೆರಳುಗಳಲ್ಲಿ ಗೊರಸಿಗೆ ಬದಲು ಮೆತ್ತೆಗಳಿರುವ.