tyke ಟೈಕ್‍
ನಾಮವಾಚಕ
  1. ಬೆರಕೆ (ತಳಿಯ) ನಾಯಿ.
  2. (ಬ್ರಿಟಿಷ್‍ ಪ್ರಯೋಗ) ಕೀಳು, ಕ್ಷುದ್ರ–ವ್ಯಕ್ತಿ.
  3. (ಬ್ರಿಟಿಷ್‍ ಪ್ರಯೋಗ, ಅಶಿಷ್ಟ) ಯಾರ್ಕ್‍ಷೈರಿನವನು.
  4. ಪುಟ್ಟ ಮಗು.
  5. (ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) (ಅಶಿಷ್ಟ, ಜುಗುಪ್ಸೆ ಸೂಚಿಸುವಲ್ಲಿ) ರೋಮನ್‍ ಕ್ಯಾಥೊಲಿಕ್‍ ಪಂಗಡದವನು.