tycoon ಟೈಕೂನ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) ಜಪಾನಿನ ಪರದೇಶಿಯರು 1854–68ರವರೆಗೆ, ಬಳಸುತ್ತಿದ್ದ ಬಿರುದು.
  2. ವಾಣಿಜ್ಯ–ಪ್ರಭು, ಸಾಮ್ರಾಟ; ದೊಡ್ಡ ಉದ್ಯಮ, ಕೈಗಾರಿಕೆ, ಮೊದಲಾದವುಗಳ ಯಜಮಾನ, ಒಡೆಯ.