See also 2twosome
1twosome ಟೂಸಮ್‍
ನಾಮವಾಚಕ
  1. (ಇಬ್ಬರು ಆಡುವ ಯಾ ನಡೆಸುವ) ಆಟ ಯಾ ನೃತ್ಯ.
  2. (ವ್ಯಕ್ತಿಗಳ) ಜೋಡಿ; ಜೊತೆ; ಇಬ್ಬರು; ದ್ವಯರು.
See also 1twosome
2twosome ಟೂಸಮ್‍
ಗುಣವಾಚಕ

(ನೃತ್ಯ ಯಾ ಆಟದ ವಿಷಯದಲ್ಲಿ) ಇಬ್ಬರು ಆಡುವ ಯಾ ನಡೆಸುವ.