two-up ಟೂಅಪ್‍
ನಾಮವಾಚಕ

(ಆಸ್ಟ್ರೇಲಿಯ ಮತ್ತು ನ್ಯೂಸಿಲೆಂಡ್‍) ನಾಣ್ಯಗಳನ್ನು ಚಿಮ್ಮಿ ಆಡುವ ಜೂಜು ಯಾ ಸಟ್ಟಾ.