two-timer ಟೂಟೈಮರ್‍
ನಾಮವಾಚಕ

(ಆಡುಮಾತು)

  1. ವಂಚಕ; ಮೋಸಗಾರ; ದಗಾಕೋರ; ಠಕ್ಕ.
  2. (ಮುಖ್ಯವಾಗಿ ಗಂಡ, ಹೆಂಡತಿ ಯಾ ಪ್ರೇಮಿಯ ವಿಷಯದಲ್ಲಿ) ವಿಶ್ವಾಸದ್ರೋಹಿ; ನಿಷ್ಠಾಭಂಜಕ.