two-stroke ಟೂಸ್ಟ್ರೋಕ್‍
ಗುಣವಾಚಕ

(ಮುಖ್ಯವಾಗಿ ಅಂತರ್ದಹನ ಎಂಜಿನ್ನಿನ ವಿಷಯದಲ್ಲಿ) ಎರಡು ಆಂದೋಲನದ; ಆಡು ಬೆಣೆ ಮೇಲಕ್ಕೆ ಕೆಳಕ್ಕೆ ಚಲಿಸುವ ಒಂದು ಚಲನೆಯಲ್ಲಿ ಅದರ ಶಕ್ತಿಯ ಆವರ್ತ ಪೂರ್ತಿಯಾಗುವ.