two-sided ಟೂಸೈಡಿಡ್‍
ಗುಣವಾಚಕ
  1. ಎರಡು ಪಕ್ಕಗಳಿರುವ; ದ್ವಿಪಾರ್ಶದ.
  2. ವಿವಾದಾಸ್ಪದ; ಚರ್ಚಾಸ್ಪದ; ಎರಡು ದೃಷ್ಟಿ(ಕೋನ)ಗಳಿಗೆ, ಅಭಿಪ್ರಾಯಗಳಿಗೆ ಅವಕಾಶ ಇರುವ ಯಾ ಕೊಡುವ.