two-handed ಟೂಹ್ಯಾಂಡಿಡ್‍
ಗುಣವಾಚಕ

ಇಕ್ಕೈಯ; ಎರಡು ಕೈಗಳ:

  1. ಎರಡು ಕೈಗಳುಳ್ಳ.
  2. ಎರಡು ಕೈಗಳಿಂದ ಮಾಡುವ ಯಾ ಮಾಡಬೇಕಾದ; ಎರಡು ಕೈಗಳನ್ನು ಬಳಸುವ ಯಾ ಬಳಸಬೇಕಾದ.
  3. (ಇಸ್ಪೀಟಾಟ) ಇಬ್ಬರು ಆಟಗಾರರು ಬೇಕಾದ ಯಾ ಆಡುವ.