See also 1two-fold
2two-fold ಟೂಹೋಲ್ಡ್‍
ಗುಣವಾಚಕ
  1. ಇಮ್ಮಡಿಯಾದ; ದುಪ್ಪಟ್ಟಾದ; ಎರಡರಷ್ಟಿರುವ; ದ್ವಿಗುಣವಾದ.
  2. ದ್ವಿಭಾಗದ; ಇಬ್ಭಾಗದ; ಎರಡು ಭಾಗಗಳಿರುವ ಯಾ ಭಾಗಗಳಿಂದ ಕೂಡಿದ.
3two-fold ಟೂಹೋಲ್ಡ್‍
ಕ್ರಿಯಾವಿಶೇಷಣ
  1. ಇಮ್ಮಡಿಯಾಗಿ; ದುಪ್ಪಟ್ಟಾಗಿ; ದ್ವಿಗುಣವಾಗಿ.
  2. ಎರಡು ಭಾಗಗಳಿಂದ ಕೂಡಿ; ದ್ವಿಭಾಗೀಯವಾಗಿ.