two-dimensional ಟೂಡೈಮೆನ್ಷನಲ್‍
ಗುಣವಾಚಕ
  1. ಎರಡು ಆಯಾಮಗಳಿರುವ; ದ್ವಿವಿಮಿತೀಯ; (ಆಳವಿಲ್ಲದೆ, ಕೇವಲ ಉದ್ದ ಅಗಲಗಳು ಮಾತ್ರ ಇರುವ ಯಾ ಇರುವಂತೆ ಕಂಡುಬರುವ).
  2. ಆಳವಿಲ್ಲದ; ಆಳಕ್ಕೆ ಹೋಗಿಲ್ಲದ; ಮೇಲುಮೇಲಿನ.