See also 2two-by-four
1two-by-four ಟೂಬೈಹೋರ್‍
ನಾಮವಾಚಕ

$2”\times 4”$ ಅಳತೆಯ ಅಡ್ಡಕೊಯ್ತದ ಸಾಗವಾನಿ.

See also 1two-by-four
2two-by-four ಟೂಬೈಹೋರ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ) ಅತ್ಯಲ್ಪ; ಕ್ಷುದ್ರ.