See also 2twitter
1twitter ಟ್ವಿಟರ್‍
ಸಕರ್ಮಕ ಕ್ರಿಯಾಪದ

ಚಿಲಿಪಿಲಿಗುಟ್ಟುತ್ತ ಹೇಳು; ಕಿಚಕಿಚನೆ ಮಾತನಾಡು.

ಅಕರ್ಮಕ ಕ್ರಿಯಾಪದ

(ಹಕ್ಕಿಗಳ ವಿಷಯದಲ್ಲಿ) ಚಿಲಿಪಿಲಿಗುಟ್ಟು (ವ್ಯಕ್ತಿಗಳ ವಿಷಯದಲ್ಲಿ ರೂಪಕವಾಗಿ ಸಹ).

See also 1twitter
2twitter ಟ್ವಿಟರ್‍
ನಾಮವಾಚಕ
  1. ಹಕ್ಕಿಗಳ ಚಿಲಿಪಿಲಿ (ಶಬ್ದ); ಕಿಲಕಿಲ(ರೂಪಕವಾಗಿ ಸಹ).
  2. (ಆಡುಮಾತು) ಉದ್ರೇಕದ ತತ್ತರಿಕೆ; ಉದ್ವೇಗದ ಸ್ಥಿತಿ.