twite ಟ್ವೈಟ್‍
ನಾಮವಾಚಕ
  1. ಪರ್ವತ ಪ್ರದೇಶಗಳ ಒಂದು ಹಾಡುಹಕ್ಕಿ; ‘ಲಿನೆಟ್‍’ ಹಕ್ಕಿ.
  2. ಲಿನೆಟ್‍ ಪಕ್ಷಿ ಯನ್ನು ಹೋಲುವ, ಕಾಡ್ಯುಏಲಿಸ್‍ ಪ್ಲೇವಿರಾಸ್ಟ್ರಿಸ್‍ ಕುಲದ, ಕುರುಚಲು ಪ್ರದೇಶದ ಹಿಂಚ್‍ ಹಕ್ಕಿ.