twitchy ಟ್ವಿಚಿ
ಗುಣವಾಚಕ
( ತರರೂಪ twitchier, ತಮರೂಪ twitchiest).
  1. ಥಟ್ಟನೆ ಕೆರಳುವ; ಸುಲಭವಾಗಿ ರೇಗುವ; ನರರೋಗ ಸ್ಥಿತಿಯ.
  2. ಮಿಡಿಯುವ; ತುಡಿಯುವ; ಸೆಟೆಯುವ.