See also 2twitch  3twitch
1twitch ಟ್ವಿಚ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಯ ಅಂಗಿಯ ತೋಳು ಮೊದಲಾದವನ್ನು) ಸೆಳೆ; ಜೋರಾಗಿ ತಟಕ್ಕನೆ ಹಿಡಿದು ಎಳೆ, ಜಗ್ಗು ( ಅಕರ್ಮಕ ಕ್ರಿಯಾಪದ ಸಹ).

ಅಕರ್ಮಕ ಕ್ರಿಯಾಪದ

(ಮುಖಭಾವ, ಸ್ನಾಯು, ಕೈಕಾಲು, ಮೊದಲಾದವುಗಳ ವಿಷಯದಲ್ಲಿ, ಸೆಳೆವುರೋಗದಲ್ಲಿಯಂತೆ) ತಿರುಚಿದಂತೆ–ಮುದುಡು, ತುಡಿ, ಮಿಡಿ, ಸ್ಪಂದಿಸು, ಸೆಟೆದುಕೊ.

See also 1twitch  3twitch
2twitch ಟ್ವಿಚ್‍
ನಾಮವಾಚಕ
  1. ತಟಕ್ಕನೆಯ–ಎಳೆತ, ತುಯ್ತ, ಜಗ್ಗು.
  2. ತುಡಿತ; ಸ್ಪಂದನ; ಮಿಡಿತ; ಸೆಟೆತ.
  3. (ಆಡುಮಾತು) ನರೋದ್ರೇಕ; (ಥಟಕ್ಕನೆ ಕೆರಳುವ, ಸುಲಭವಾಗಿ ರೇಗುವ) ನರರೋಗದ ಸ್ಥಿತಿ.
  4. ತಿರುಚು ಕುಣಿಕೆ; ಕುದುರೆಗೆ ಶಸ್ತ್ರಚಿಕಿತ್ಸೆ ಮಾಡುವಾಗ ಅದನ್ನು ಅಲುಗಾಡದಂತೆ ನಿಲ್ಲಿಸಲು ಭದ್ರವಾಗಿ ಮೂತಿಗೆ ತೊಡಿಸುವ ಒಂದು ಬಗೆಯ ಕುಣಿಕೆ.
See also 1twitch  2twitch
3twitch ಟ್ವಿಚ್‍
ನಾಮವಾಚಕ