twisty ಟ್ವಿಸ್ಟಿ
ಗುಣವಾಚಕ
( ತರರೂಪ twistier, ತಮರೂಪ twistiest).
  1. ಸುತ್ತು ಸುಳಿಗಳಿರುವ; ವಿಪರೀತ ತಿರುಚುಗಳಿರುವ.
  2. ಅಪ್ರಾಮಾಣಿಕ; ಮೋಸ ಮಾಡುವ.