twister ಟ್ವಿಸ್ಟರ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ) (ಆಡುಮಾತು) ನಂಬಿಕೆಗೆ ಅರ್ಹವಲ್ಲದ ವ್ಯಕ್ತಿ; ಮೋಸಗಾರ; ವಂಚಕ.
  2. (ಕ್ರಿಕೆಟ್‍ ಯಾ ಬಿಲಿಯರ್ಡ್‍ ಆಟದಲ್ಲಿ) ತಿರುಚುವಂತೆ ಹೊಡೆದ ಯಾ ಎಸೆದ ಚೆಂಡು.
  3. (ಅಮೆರಿಕನ್‍ ಪ್ರಯೋಗ) (ಸಮುದ್ರದ) ನೀರ ಸುಳಿಕಂಬ.
  4. (ಅಮೆರಿಕನ್‍ ಪ್ರಯೋಗ) ಸುಂಟರಗಾಳಿ (ಮಳೆ).