twirly ಟ್ವರ್ಲಿ
ಗುಣವಾಚಕ

ಸುತ್ತುವ; ಸುತ್ತು ಬಾಗುಗಳಿಂದ ಕೂಡಿದ; ಅಂಕುಡೊಂಕುಗಳು, ತಿರುವುಮುರುವುಗಳು–ಇರುವ; ವಂಕಿ ಸುತ್ತುಗಳಿರುವ.