twinflower ಟ್ವಿನ್‍ಹ್ಲೌಅರ್‍
ನಾಮವಾಚಕ

ಅವಳಿ ಹೂ(ಗಿಡ); ಯಮಲಪುಷ್ಪ; ಲಿನಿಯ ಕುಲದ, ಜೋಡಿಜೋಡಿಯಾದ ಸುವಾಸನೆಯ ಹೂಗಳನ್ನು ಬಿಡುವ ಒಂದು ಗಿಡ.