twin-screw ಟ್ವಿನ್‍ಸ್ಕ್ರೂ
ಗುಣವಾಚಕ

(ಹಡಗಿನ ವಿಷಯದಲ್ಲಿ)ಅವಳಿ ತಿರುಪುಚಾಲಕ; ಪ್ರತ್ಯೇಕ ಅಕ್ಷದಂಡಗಳ ಮೇಲೆ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ತಿರುಗುವ ಎರಡು ತಿರುಪು ಚಾಲಕಗಳುಳ್ಳ ಯಾ ನೋದಕಗಳುಳ್ಳ.