twenty-twenty ಟ್ವೆಂಟಿಟ್ವೆಂಟಿ
ಗುಣವಾಚಕ

($\frac { 20} { 20}$ ಎಂದೂ ಪ್ರಯೋಗ).

  1. ಸಾಮಾನ್ಯ ದೃಷ್ಟಿ ತೀಕ್ಷ್ಣತೆಯನ್ನು ಸೂಚಿಸುವ.
  2. (ಆಡುಮಾತು) ಸ್ಪಷ್ಟವಾದ ಸಂವೇದನೆ ಯಾ ಪಶ್ಚಾದ್ವಿವೇಕವನ್ನು ಸೂಚಿಸುವ, ತೋರಿಸುವ.