See also 2twenty
1twenty ಟ್ವೆಂಟಿ
ನಾಮವಾಚಕ
(ಬಹುವಚನ twenties).
  1. ಇಪ್ಪತ್ತು; ವಿಂಶತಿ.
  2. ಈ ಸಂಖ್ಯೆಯ ಚಿಹ್ನೆ (20, ೨೦, xx, XX).
  3. ಇಪ್ಪತ್ತರ ತಂಡ; ಇಪ್ಪತ್ತು ಜನರ ಗುಂಪು.
  4. (ಬಹುವಚನದಲ್ಲಿ) ಮುಖ್ಯವಾಗಿ ಒಂದು ಶತಮಾನದಲ್ಲಿ ಯಾ ಒಬ್ಬ ವ್ಯಕ್ತಿಯ ಜೀವನದಲ್ಲಿ 20ನೆಯ ವರ್ಷದಿಂದ 29ನೆಯ ವರ್ಷದ ನಡುವಣ ಅವಧಿ; ಇಪ್ಪತ್ತರ ದಶಕ.
  5. ಇಪ್ಪತ್ತು ಸಲ (ಅಂದರೆ ಹಲವು ಸಲ): I have told him twenty times ಅವನಿಗೆ ಹಲವು ಸಲ ಹೇಳಿದ್ದೇನೆ.
ಪದಗುಚ್ಛ
  1. one-and-twenty etc. ಇಪ್ಪತ್ತೊಂದು ಮೊದಲಾದವು (ಪ್ರಾಚೀನ ಪ್ರಯೋಗ).
  2. twenty-one etc. ಇಪ್ಪತ್ತೊಂದು ಮೊದಲಾದವು.
  3. twenty-first, twenty-second, etc. ಇಪ್ಪತ್ತೊಂದನೆಯ, ಇಪ್ಪತ್ತೆರಡನೆಯ, ಇತ್ಯಾದಿ.
See also 1twenty
2twenty ಟ್ವೆಂಟಿ
ಗುಣವಾಚಕ

ಇಪ್ಪತ್ತು.