twelvemonth ಟ್ವೆಲ್ವ್‍ಮಂತ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ಹನ್ನೆರಡು ತಿಂಗಳು(ಅವಧಿ); ಒಂದು ವರ್ಷ.

ಪದಗುಚ್ಛ

this day twelvemonth

  1. ಹೋದ ವರ್ಷ ಇದೇ ದಿನ.
  2. ಮುಂದಿನ ವರ್ಷ ಇದೇ ದಿನ.