tweedy ಟ್ವೀಡಿ
ಗುಣವಾಚಕ
( ತರರೂಪ tweedier, ತಮರೂಪ tweediest).
  1. ಟ್ವೀಡ್‍ ಬಟ್ಟೆಯ ಯಾ ಅದಕ್ಕೆ ಸಂಬಂಧಿಸಿದ.
  2. (ಆಡುಮಾತು) ಟ್ವೀಡ್‍ ಬಟ್ಟೆ ಧರಿಸಲು ಆಶಿಸುವ.
  3. ಹಳ್ಳಿಯ ಗಣ್ಯರಂತೆ–ಸಂಕೋಚವಿಲ್ಲದೆ ಅನೌಪಚಾರಿಕವಾಗಿರುವ, ಮಾಮೂಲಿ ಯಾ ದಿನನಿತ್ಯದ ಸರಳತನದ.