tweed ಟ್ವೀಡ್‍
ನಾಮವಾಚಕ
  1. ಟ್ವೀಡು ಬಟ್ಟೆ; ಗಂಡಸರ ಉಡುಪಿಗೆ ಬಳಸುವ, ಒಂದೇ ನೂಲಿನಲ್ಲಿ ಎರಡು ಯಾ ಹೆಚ್ಚು ಬಣ್ಣಗಳಿರುವ, ಮೂಲೆನೆಯ್ಗೆಯ, ಒರಟು ಮೇಲ್ಮೈಯ, ಮೊದಲಿಗೆ ಸ್ಕಾಟ್ಲೆಂಡಿನಲ್ಲಿ ನೇಯ್ದ, ಒಂದು ಬಗೆಯ ಉಣ್ಣೆ ಯಾ ಉಣ್ಣೆಹತ್ತಿ ಮಿಶ್ರದ ಬಟ್ಟೆ.
  2. (ಬಹುವಚನದಲ್ಲಿ) ಟ್ವೀಡ್‍ ಬಟ್ಟೆಗಳು ಯಾ ಉಡುಪುಗಳು.