twayblade ಟ್ವೇಬ್ಲೇಡ್‍
ನಾಮವಾಚಕ

ಎರಡೆಲೆಗ; ಹಸುರು ಯಾ ಊದಾ ಹೂವು ಬಿಡುವ, ಒಂದೇ ಒಂದು ಜೊತೆ ಎಲೆಯುಳ್ಳ, ಹಲವು ಬಗೆಯ ಸೀತಾಳೆ ಗೆಡ್ಡೆಗಳಲ್ಲೊಂದು.