twat ಟ್ವಾಟ್‍
ನಾಮವಾಚಕ
  1. (ಅಸಭ್ಯ ಪ್ರಯೋಗ) ಯೋನಿ; ಹೆಂಗಸಿನ ಜನನೇಂದ್ರಿಯ.
  2. (ಬ್ರಿಟಿಷ್‍ ಪ್ರಯೋಗ) (ಹೀನಾರ್ಥಕ ಪ್ರಯೋಗ) ಪೆದ್ದ; ದಡ್ಡ; ಮಂಕ.