See also 2twain
1twain ಟ್ವೇನ್‍
ಗುಣವಾಚಕ

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಜೋಡಿ; ಜೊತೆ; ಎರಡು;ಇಬ್ಬರು.

See also 1twain
2twain
ನಾಮವಾಚಕ

ಜೊತೆ; ಜೋಡಿ:

  1. ಎರಡು ವಸ್ತು ಮೊದಲಾದವು.
  2. ಇಬ್ಬರು ವ್ಯಕ್ತಿಗಳು.
ಪದಗುಚ್ಛ

in twain ಎರಡು ಭಾಗಗಳಾಗಿ; ಇಬ್ಭಾಗವಾಗಿ: cut in twain ಇಬ್ಭಾಗವಾಗಿ ಕತ್ತರಿಸಿದ.