See also 2tutu
1tutu ಟೂಟೂ
ನಾಮವಾಚಕ

(ಬ್ಯಾಲೆ ನರ್ತಕಿಯ) ಚಿಕ್ಕ ನಿರಿಗೆ ಲಂಗ; ಗಿಡ್ಡನಾದ, ಉಬ್ಬಿದ, ಸುತ್ತಲೂ ಪದರಪದರವಾದ, ನಿಗುರು ನೆರಿಗೆಗಳುಳ್ಳ ಲಂಗ.Figure: tutu

See also 1tutu
2tutu ಟೂಟೂ
ನಾಮವಾಚಕ

(ನ್ಯೂಸಿಲೆಂಡ್‍) (ಸಸ್ಯವಿಜ್ಞಾನ) ವಿಷಬೀಜಗಳಿರುವ ನೇರಿಳೆಕರಿಬಣ್ಣದ ಕಾಯಿಗಳನ್ನು ಬಿಡುವ, ಕೋರಿಯೇರಿಯ ಆರ್ಬೋರಿಯ ಕುಲದ ಪೊದೆ.